thunderbolt ತಂಡರ್‍ಬೋಲ್ಟ್‍
ನಾಮವಾಚಕ
  1. ಸಿಡಿಲು; ಸಿಡಿಲು ಹೊಡೆತದ ಜೊತೆಗೆ ಕಾಣಿಸಿಕೊಳ್ಳುವ ಮಿಂಚು, ಮಿಂಚುಗುಡುಗು
  2. ಸಿಡಿಲಗಲ್ಲು; ನಾಶಮಾಡುವುದೆಂದು ಭಾವಿಸಲಾದ ಕಲ್ಲು ಮೊದಲಾದವು.
  3. ಬರಸಿಡಿಲು; ಹಠಾತ್ತಾಗಿ ಯಾ ಅನಿರೀಕ್ಷಿತವಾಗಿ ಸಿಡಿಲಿನಂತೆ ಸಂಭವಿಸಿದ ಘಟನೆ ಯಾ ಒದಗಿದ ಸುದ್ದಿ.
  4. ವಜ್ರದಂಡ; ವಜ್ರಾಯುಧ; ಮುಖ್ಯವಾಗಿ ದೇವತೆಯೊಂದರ ಆಯುಧವೆಂದು ಪರಿಗಣಿಸಿದ, ವಿನಾಶಕ ದಂಡ.