thumping ತಂಪಿಂಗ್‍
ಗುಣವಾಚಕ

ದೊಡ್ಡ; ಭಾರಿ; ಪ್ರಚಂಡ; ಭರ್ಜರಿ; ಅಸಾಧಾರಣವಾದ: a thumping victory at the polls ಚುನಾವಣೆಯಲ್ಲಿ ಪ್ರಚಂಡ ವಿಜಯ. a thumping lie ಭಾರಿ ಸುಳ್ಳು.