thumper ತಂಪರ್‍
ನಾಮವಾಚಕ
  1. ಕುಟ್ಟುವವನು; ಬಡಿಯುವವನು; ಗುದ್ದುವವನು.
  2. (ಆಡುಮಾತು) ದೊಡ್ಡ, ಭಾರಿ, ಅಸಾಧಾರಣ, ಪ್ರಚಂಡ–ವ್ಯಕ್ತಿ ಯಾ ವಸ್ತು (ಮುಖ್ಯವಾಗಿ ಭಾರಿ ಸುಳ್ಳು, ಢೋಂಗಿ, ಶುದ್ಧ ಬಉರುಡೆ).