thumbscrew ತಮ್‍ಸ್ಕ್ರೂ
ನಾಮವಾಚಕ
  1. ಹೆಬ್ಬೆಟ್ಟು ಹಿಸುಕ; ಅಂಗುಷ್ಠಪೀಡಕ; ಹೆಬ್ಬೆಟ್ಟುಗಳನ್ನು ಹಿಸುಕಿ ಚಿತ್ರಹಿಂಸೆ ಕೊಡುವ ಸಾಧನ.
  2. (ಯಂತ್ರಶಾಸ್ತ್ರ) ಹೆಬ್ಬೆಟ್ಟು ಮತ್ತು ತೋರುಬೆರಳಿನಿಂದ ತಿರುಗಿಸಲು ಅನುಕೂಲವಾಗುವಂತೆ ಮಾಡಿದ, ಚಪ್ಪಟೆ ತಲೆಯ ತಿರುಪು ಮೊಳೆ.