thumbed ತಮ್ಡ್‍
ಗುಣವಾಚಕ

(ಸಂಯುಕ್ತಪದಗಳಲ್ಲೂ ಪ್ರಯೋಗ)

  1. ಬೆರಳುಗಳಿರುವ; ಬೆರಳುಗಳನ್ನು ಅಳವಡಿಸಿದ.
  2. (ಪುಸ್ತಕ ಮೊದಲಾದವುಗಳ ವಿಷಯದಲ್ಲಿ)
    1. ಬೆರಳ ಗುರುತು ಮೂಡಿಸಿದ; ಬೆರಳಿನಿಂದ ಮುಟ್ಟಿ ಮಾಸಿದ.
    2. (ರೂಪಕವಾಗಿ) ಅನೇಕ ಓದುಗರು ಮುಟ್ಟಾಡಿದ, ತಿರುವಿಹಾಕಿದ.
    3. (ಪುಸ್ತಕ ಮೊದಲಾದವುಗಳ ವಿಷಯದಲ್ಲಿ) ಬಹಳ ಜನರು ಬಳಸಿದಂತೆ ತೋರುವ.