thumb-mark ತಮ್‍ಮಾರ್ಕ್‍
ನಾಮವಾಚಕ
  1. (ಪುಸ್ತಕ ಮೊದಲಾದವುಗಳಲ್ಲಿ ಅಂಟಿದ, ಕೊಳಕಾದ) ಬೆರಳ ಗುರುತು.
  2. ಹೆಬ್ಬೆಟ್ಟು ಗುರುತು; ದಾಖಲೆ ಮೊದಲಾದವುಗಳಲ್ಲಿ ಗುರುತಿಗಾಗಿ ಒತ್ತಿಸಿಕೊಳ್ಳುವ ಹೆಬ್ಬೆಟ್ಟಿನ ಗುರುತು.