thug ತಗ್‍
ನಾಮವಾಚಕ
  1. (ಚರಿತ್ರೆ) (Thug) ಠಕ್ಕ; ಭಾರತದಲ್ಲಿ ಹಿಂದೆ ಇದ್ದ ಒಂದು ಕೊಲೆಗಡುಕ ಗುಂಪಿನವನು.
  2. ಕೊಲೆಪಾತಕ; ಘಾತುಕ; ಕೊರಳು ಕೊಯ್ಕ.