thrummer ತ್ರಮರ್‍
ನಾಮವಾಚಕ
  1. (ತಂತಿವಾದ್ಯವನ್ನು) ಏಕತಾನದಲ್ಲಿ, ಕಿವಿ ಚಿಟ್ಟುಹಿಡಿಯುವಂತೆ ಬಾರಿಸುವವ, ನುಡಿಸುವವ, ಮೀಟುವವ.
  2. (ಮೇಜು ಮೊದಲಾದವನ್ನು ಸುಮ್ಮನೆ) ಕುಟ್ಟುತ್ತಿರುವವ; ಬಡಿಯುತ್ತಿರುವವ.