throwster ತ್ರೋಸ್ಟರ್‍
ನಾಮವಾಚಕ

ರೇಷ್ಮೆ ಹುರಿಗಾರ; ರೇಷ್ಮೆ ದಾರವನ್ನು ಹುರಿಮಾಡುವವನು.