throw-back ತ್ರೋಬ್ಯಾಕ್‍
ನಾಮವಾಚಕ
  1. ಹಿಂದಿರುಗುವುದು; ಪ್ರತ್ಯಾವರ್ತನೆ.
  2. ಪ್ರಗತಿಗೆ–ತಡೆ, ಪ್ರತಿಬಂಧ; ಮರುಕಳಿಸುವುದು; ಹಿನ್ನಡೆ; ಹಿಮ್ಮೆಟ್ಟು.
  3. ಪೂರ್ವಿಕರ ಸ್ವಭಾವದ ಮರುಕಳಿಕೆ; ಪೂರ್ವಜರೂಪದ ಪುನರಾವೃತ್ತಿ.