throttler ತ್ರಾಟ್ಲರ್‍
ನಾಮವಾಚಕ

ನಿಯಂತ್ರಕ; ಎಂಜಿನಿಗೆ ಇಂಧನ ಯಾ ಶಕ್ತಿಯ ಹರಿವನ್ನು ನಿಯಂತ್ರಿಸುವ ಸಾಧನ ಯಾ ನಿಯಂತ್ರಿಸುವ ವ್ಯಕ್ತಿ.