throstle ತ್ರಾಸಲ್‍
ನಾಮವಾಚಕ
  1. ಹಾಡುವ ತ್ರಷ್‍ ಹಕ್ಕಿ.
  2. (ಉಣ್ಣೆ, ಹತ್ತಿ, ಮೊದಲಾದವನ್ನು) ನೂಲುವ ಯಂತ್ರ.