See also 2throng
1throng ತ್ರಾಂಗ್‍
ನಾಮವಾಚಕ
  1. ಜನಸಂದಣಿ; ನೆರವಿ; ಗುಂಪು.
  2. (ಮುಖ್ಯವಾಗಿ ಅಲ್ಪ ಸ್ಥಳಾವಕಾಶದಲ್ಲಿ ಜನರ ಯಾ ವಸ್ತುಗಳ) ಕಿಕ್ಕಿರಿತ; ಕಿಕ್ಕಿರಿದ ಗುಂಪು.
See also 1throng
2throng ತ್ರಾಂಗ್‍
ಸಕರ್ಮಕ ಕ್ರಿಯಾಪದ
  1. (ಬೀದಿ ಮೊದಲಾದವುಗಳಲ್ಲಿ) ಗುಂಪಾಗು; ಗುಂಪು ಸೇರು.
  2. (ಪ್ರಾಚೀನ ಪ್ರಯೋಗ) (ಗುಂಪಿನ ವಿಷಯದಲ್ಲಿ) (ಒಬ್ಬನ ಮೇಲೆ) ಬಲವಾಗಿ ನುಗ್ಗು; (ಒಬ್ಬನನ್ನು) ತುಳಿ.
ಅಕರ್ಮಕ ಕ್ರಿಯಾಪದ

ಗುಂಪಾಗಿ ಬರು, ಹೋಗು; ನೆರೆ; ಸಂದಣಿಸು; ಕಿಕ್ಕಿರಿ: crowds thronged to the stadium ಕ್ರೀಡಾಂಗಣಕ್ಕೆ ಜನ ಗುಂಪುಗುಂಪಾಗಿ ಸೇರಿದರು.