See also 2throne
1throne ತ್ರೋನ್‍
ನಾಮವಾಚಕ
  1. ಸಿಂಹಾಸನ; ಗದ್ದುಗೆ; ಗಾದಿ.
  2. ದೊರೆತನ; (ರಾಜನ) ಅಧಿಕಾರ; ಪಟ್ಟ; ಪ್ರಭುತ್ವ: came to the throne ಪಟ್ಟಕ್ಕೆ ಬಂದ. lost his throne ಸಿಂಹಾಸನಚ್ಯುತನಾದ.
  3. (ಬಹುವಚನದಲ್ಲಿ) ಒಂಬತ್ತು ವರ್ಗದ ದೇವತಾ ಶ್ರೇಣಿಯಲ್ಲಿ ಮೂರನೆಯದು.
  4. (ಆಡುಮಾತು) ಕಕ್ಕಸಿನ ಆಸನ ಮತ್ತು ಬೋಗುಣಿ.
See also 1throne
2throne ತ್ರೋನ್‍
ಸಕರ್ಮಕ ಕ್ರಿಯಾಪದ

(ರೂಪಕವಾಗಿ ಸಹ) ಗಾದಿಗೇರಿಸು; ಗದ್ದುಗೆಯಲ್ಲಿ ಕೂರಿಸು; ಸಿಂಹಾಸನದಲ್ಲಿ ಕುಳ್ಳಿರಿಸು.