thrombus ತ್ರಾಂಬಸ್‍
ನಾಮವಾಚಕ

ಗರಣೆ; ರಕ್ತನಾಳದಲ್ಲಿ ರೂಪುಗೊಂಡು ರಕ್ತದ ಚಲನೆಗೆ ಅಡ್ಡಿಯುಂಟು ಮಾಡುವ, ಹೆಪ್ಪುಗಟ್ಟಿದ ರಕ್ತದ ಕಣ.