thrombose ತ್ರಾಂಬೋಸ್‍
ಸಕರ್ಮಕ ಕ್ರಿಯಾಪದ

(ರಕ್ತದ ವಿಷಯದಲ್ಲಿ) ಗರಣೆಗಟ್ಟಿಸು; ಗರಣೆಗಟ್ಟುವಂತೆ ಮಾಡು ( ಅಕರ್ಮಕ ಕ್ರಿಯಾಪದ ಸಹ).