thrombocyte ತ್ರಾಂಬಸೈಟ್‍
ನಾಮವಾಚಕ

ಥ್ರಾಂಬೊಸೈಟ್‍; ರಕ್ತದ ಗರಣೆಗಟ್ಟುವಿಕೆಯಲ್ಲಿ ಪಾತ್ರವಹಿಸುವ, ರಕ್ತದ್ರವದಲ್ಲಿರುವ, ಜೀವಧಾತುವಿನ ಒಂದು ಕಿರುಫಲಕ.