thrombin ತ್ರಾಂಬಿನ್‍
ನಾಮವಾಚಕ

ರಕ್ತವು ಘನೀಭವಿಸಲು, ಗರಣೆಗಟ್ಟಲು, ಹೆಪ್ಪುಗಟ್ಟಲು ನೆರವಾಗುವ ಎಂಜೈಮು.