See also 2throb
1throb ತ್ರಾಬ್‍
ಅಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ throbbed; ವರ್ತಮಾನ ಕೃದಂತ throbbing).

  1. (ಹೃದಯ, ಎದೆ, ಮೊದಲಾದವು) ಡವಗುಟ್ಟು; ಡವಡವನೆ ಬಡಿ, ಹೊಡೆದುಕೊ; ಜೋರಾಗಿ ತುಡಿ, ಮಿಡಿ.
  2. (ರೂಪಕವಾಗಿ) (ಭಾವೋದ್ರೇಕದಿಂದ ಹೇಗೋ ಹಾಗೆ) ಕಂಪಿಸು; ಅದಿರಾಡು; ಸ್ಪಂದಿಸು.
See also 1throb
2throb ತ್ರಾಬ್‍
ನಾಮವಾಚಕ
  1. ಎದೆಯ ಮಿಡಿತ, ಬಡಿತ, ಹೊಡೆತ.
  2. ಹೃದಯದ ಯಾ ನಾಡಿಯ ಜೋರಾದ ಸ್ಪಂದನ.
ಪದಗುಚ್ಛ

throb of pleasure ಸುಖಸಂತೋಷದ ಮಿಡಿತ, ತುಡಿತ.