throaty ತ್ರೋಟಿ
ಗುಣವಾಚಕ
( ತರರೂಪ throatier, ತಮರೂಪ throatiest).
  1. ಕಂಠ್ಯ; ಗಂಟಲಿನ; ಗಂಟಲಿನಲ್ಲಿ ಉಚ್ಚರಿಸಿದ.
  2. ಒರಟು ಗಂಟಲಿನ; ಗೊಗ್ಗರು ಧ್ವನಿಯ.
  3. ಹೆಗ್ಗಂಟಲಿನ; ಎದ್ದುಕಾಣುವ ಗಂಟಲುಳ್ಳ; ದೊಡ್ಡ ಗಂಟಲಿನ.