thrive ತ್ರೈವ್‍
ಅಕರ್ಮಕ ಕ್ರಿಯಾಪದ
(ಭೂತರೂಪ throve ಉಚ್ಚಾರಣೆ ತ್ರೋವ್‍ ಯಾ thrived ಉಚ್ಚಾರಣೆ ತ್ರೈವ್ಡ್‍;ಭೂತಕೃದಂತ thriven ಉಚ್ಚಾರಣೆ ತ್ರಿವ(ವ್‍)ನ್‍ ಯಾthrived ಉಚ್ಚಾರಣೆ ತ್ರೈವ್ಡ್‍).
  1. ವರ್ಧಿಸು; ಹೊಮ್ಮು; ಉಬ್ಬು.
  2. ಏಳಿಗೆಯಾಗು; ಅಭಿವೃದ್ಧಿಯಾಗು; ಅಭಿವೃದ್ಧಿ ಹೊಂದು; ಯಶಸ್ವಿಯಾಗು.
  3. ಶ್ರೀಮಂತನಾಗು; ಹಣ ಗಳಿಸು.
  4. (ಪ್ರಾಣಿ ಯಾ ಸಸ್ಯಗಳ ವಿಷಯದಲ್ಲಿ) ಹುಲುಸಾಗಿ ಬೆಳೆ; ಹಸನಾಗಿ ಬೆಳೆ.