thriller ತ್ರಿಲರ್‍
ನಾಮವಾಚಕ

(ಮುಖ್ಯವಾಗಿ) (ಮೈ ಜುಮ್ಮೆನಿಸುವಂಥ) ರೋಮಾಂಚಕ–ಕಥೆ, ಕಾದಂಬರಿ, ನಾಟಕ, ಮೊದಲಾದವು.