thresher ತ್ರೆಷರ್‍
ನಾಮವಾಚಕ
  1. ಒಂದು ಬಗೆಯ ಷಾರ್ಕ್‍ ಮೀನು.
  2. ಒಕ್ಕುಗ; ಒಕ್ಕುವ ವ್ಯಕ್ತಿ ಯಾ ಯಂತ್ರ; ಕಾಳನ್ನು ಹುಲ್ಲಿನಿಂದ ಯಾ ಹೊಟ್ಟಿನಿಂದ ಬಿಡಿಸುವ ವ್ಯಕ್ತಿ ಯಾ ಯಂತ್ರ.