thresh ತ್ರೆಷ್‍
ಸಕರ್ಮಕ ಕ್ರಿಯಾಪದ
  1. (ಧಾನ್ಯವನ್ನು ಕಣದಲ್ಲಿ ಯಾ ಯಂತ್ರದ ಮೂಲಕ) ಒಕ್ಕು; ತೆನೆ ಬಡಿ; ಹುಲ್ಲಿನಿಂದ ಕಾಳನ್ನು ಬಿಡಿಸು.
  2. (ವಿಷಯವನ್ನು) ಪುನಃಪುನಃ, ಕೂಲಂಕಷವಾಗಿ–ಚರ್ಚಿಸು, ವಿಮರ್ಶೆ ಮಾಡು.
ಅಕರ್ಮಕ ಕ್ರಿಯಾಪದ
ಪದಗುಚ್ಛ

thresh out = 1thrash ( padagucaCx ೧).