threescore ತ್ರೀಸ್ಕೋರ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಅರುವತ್ತು: threescore and ten ( ಮನುಷ್ಯನ ಸಾಮಾನ್ಯ ಆಯುಷ್ಯದ ಮಿತಿಯಾದ) ಎಪ್ಪತ್ತು ವರ್ಷ.