See also 2threefold
1threefold ತ್ರೀಹೋಲ್ಡ್‍
ಗುಣವಾಚಕ
  1. ಮುಮ್ಮಡಿ; ಮೂರು ಪಟ್ಟಿನ; ಮೂರರಷ್ಟಿರುವ.
  2. ಮೂರು ಭಾಗಗಳುಳ್ಳ; ತ್ರಿಭಾಗೀಯ.
See also 1threefold
2threefold ತ್ರೀಹೋಲ್ಡ್‍
ಕ್ರಿಯಾವಿಶೇಷಣ
  1. ಮುಮ್ಮಡಿಯಾಗಿ; ಮೂರುಪಟ್ಟಾಗಿ; ಮೂರರಷ್ಟಾಗಿ.
  2. ತ್ರಿಭಾಗೀಯವಾಗಿ.