three-way ತ್ರೀವೇ
ಗುಣವಾಚಕ
  1. ಮೂರು ಹಾದಿಯ; ಮಾರ್ಗತ್ರಯದ; ಮೂರು ಮಾರ್ಗಗಳುಳ್ಳ.
  2. ತ್ರಿಸ್ಪರ್ಧಿಗಳ; ಮೂರುಜನ ಸ್ಪರ್ಧಿಗಳನ್ನುಳ್ಳ.