See also 2three-ply
1three-ply ತ್ರೀಪ್ಲೈ
ಗುಣವಾಚಕ
  1. ಮುಪ್ಪುರಿಯ; ಮೂರು–ಎಳೆಯ, ಹುರಿಯ, ಮಂದದ.
  2. (ಪದರಂಟು ಹಲಗೆಯ ವಿಷಯದಲ್ಲಿ) ಮೂರು ಪದರದ.
See also 1three-ply
2three-ply ತ್ರೀಪ್ಲೈ
ನಾಮವಾಚಕ
  1. ಮುಪ್ಪುರಿ; ಮೂರು ಎಳೆಗಳ ಹುರಿಗಳಿಂದ ಮಾಡಿದ ಉಣ್ಣೆ ಬಟ್ಟೆ.
  2. (ಎಳೆಗಳು ಬೇರೆಬೇರೆ ಕಡೆಗಿರುವಂತೆ) ಮೂರು ಪದರಗಳನ್ನು ಅಂಟಿಸಿ ಮಾಡಿದ ಪದರಂಟು ಹಲಗೆ; ಮೂರು ಪದರದ ಹಲಗೆ.