three-lane ತ್ರೀಲೇನ್‍
ನಾಮವಾಚಕ

(ರಸ್ತೆಯ ವಿಷಯದಲ್ಲಿ) ಮೂರುಪಟ್ಟೆಯ; ತ್ರಿಮಾರ್ಗದ; ಮೂರೋಣಿಯ; ವಾಹನಾದಿಗಳು ಮೂರು (ಅಕ್ಕಪಕ್ಕದ) ಸಾಲುಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಗುರುತು ಮಾಡಿದ ರಸ್ತೆಯ ವ್ಯವಸ್ಥೆ.