three-handed ತ್ರೀಹ್ಯಾಂಡಿಡ್‍
ಗುಣವಾಚಕ
  1. ಮೂರು ಕೈಗಳುಳ್ಳ ಯಾ ಮೂರು ಕೈಬಳಸುವ.
  2. (ಇಸ್ಪೀಟು ಆಟದ ವಿಷಯದಲ್ಲಿ) ಮೂರು ಜನ ಆಡುವ; ಮುಕ್ಕೈಯ.