three-decker ತ್ರೀಡೆಕರ್‍
ನಾಮವಾಚಕ
  1. ಮೂರು (ಫಿರಂಗಿ) ಅಟ್ಟಗಳುಳ್ಳ ಯುದ್ಧದ ಹಡಗು.
  2. ತ್ರಿಸಂಪುಟ; ಮೂರು ಸಂಪುಟಗಳಾಗಿ ಪ್ರಕಟಿತವಾದ ಕಾದಂಬರಿ.
  3. ಮೂರು (ಬ್ರೆಡ್‍) ಹಲ್ಲೆಗಳನ್ನು ಸೇರಿಸಿ ಮಾಡಿದ ಸ್ಯಾಂಡ್‍ವಿಚ್‍.
  4. ಮೂರು ಅಂತಸ್ತುಗಳಿರುವ (ಚರ್ಚ್‍) ಉಪದೇಶ ವೇದಿಕೆ.