three-cornered ತ್ರೀಕಾರ್ನರ್ಡ್‍
ಗುಣವಾಚಕ
  1. ಮುಮ್ಮೂಲೆಯ; ತ್ರಿಕೋಣಾಕಾರದ.
  2. (ಹೋರಾಟ, ಸ್ಪರ್ಧೆ, ಮೊದಲಾದವುಗಳ ವಿಷಯದಲ್ಲಿ) ಮೂವರ; ತ್ರಿಪಕ್ಷೀಯ; ತ್ರಿಕೋನೀಯ; ಮೂವರ ಯಾ ಮೂರು ಪಂಗಡಗಳ ನಡುವಣ.