threatener ತ್ರೆ(ಟ್‍)ನರ್‍
ನಾಮವಾಚಕ
  1. ಬೆದರಿಕೆಗಾರ; ಬೆದರಿಸುವವನು; ಹೆದರಿಸುವವನು.
  2. ಅಪಾಯ ಸೂಚಕ; (ಕೇಡು ಮೊದಲಾದವನ್ನು) ಸೂಚಿಸುವವನು; ಎಚ್ಚರಿಸುವವನು.