thready ತ್ರೆಡಿ
ಗುಣವಾಚಕ
( ತರರೂಪ threadier, ತಮರೂಪ threadiest).
  1. (ಮುಖ್ಯವಾಗಿ ವ್ಯಕ್ತಿಯ ನಾಡಿಬಡಿತದ ವಿಷಯದಲ್ಲಿ) ಅತ್ಯಂತ ಕ್ಷೀಣವಾದ.
  2. ದಾರದಂಥ; ಎಳೆಎಳೆಯಾದ.
  3. (ದ್ರವ) ಜಿಗುಟಾದ; ದಾರದಂತೆ ಎಳೆಯಬಹುದಾದ.
  4. (ಶಬ್ದ, ದನಿ, ಮೊದಲಾದವುಗಳ ವಿಷಯದಲ್ಲಿ) ತುಂಬಾ ಕ್ಷೀಣವಾದ; ದುರ್ಬಲವಾದ; ತೀರಾ ಮೆಲ್ಲನೆಯ.