threadworm ತ್ರೆಡ್‍ವರ್ಮ್‍
ನಾಮವಾಚಕ

(ಮುಖ್ಯವಾಗಿ ಮಕ್ಕಳ ಗುದನಾಳದಲ್ಲಿ ಸೇರಿಕೊಳ್ಳುವ) ತಂತುಕ್ರಿಮಿ; ಹಲವು ಬಗೆಯ ದಾರದಂಥ ಹುಳುಗಳಲ್ಲೊಂದು.