threadbare ತ್ರೆಡ್‍ಬೇರ್‍
ಗುಣವಾಚಕ
  1. (ಬಟ್ಟೆಯ ವಿಷಯದಲ್ಲಿ) ಗುಂಜು ಸಮೆದು ನೂಲು ಕಾಣಿಸುತ್ತಿರುವ; ಎಳೆ ಬಿಟ್ಟುಕೊಂಡಿರುವ; ಜೂಲಾದ.
  2. (ವ್ಯಕ್ತಿಯ ವಿಷಯದಲ್ಲಿ) ಜಾಳುಜಾಳಾಗಿ ಜೀರ್ಣವಾದ ಬಟ್ಟೆ ತೊಟ್ಟಿರುವ; ಜೂಲುಬಟ್ಟೆ ತೊಟ್ಟ.
    1. ಹಳಸಲು; ನೀರಸ; ಚರ್ವಿತಚರ್ವಣ; ಸವಕಲಾದ.
    2. ದುರ್ಬಲ; ಸತ್ತ್ವವಿಲ್ಲದ: a threadbare excuse ದುರ್ಬಲ ನೆವ.