thread-paper ತ್ರೆಡ್‍ಪೇಪರ್‍
ನಾಮವಾಚಕ
  1. ದಾರದ ಲಡಿಗಳನ್ನು ಸುತ್ತಿರುವ (ಮೃದುವಾದ, ತೆಳ್ಳನೆಯ) ಕಾಗದ, ಕಾಗದದ ಪಟ್ಟಿ
  2. (ರೂಪಕವಾಗಿ) ತೆಳ್ಳನೆಯ ವ್ಯಕ್ತಿ; ಸಣಕಲ ವ್ಯಕ್ತಿ.