thread-mark ತ್ರೆಡ್‍ಮಾರ್ಕ್‍
ನಾಮವಾಚಕ

(ಕರೆನ್ಸಿ ನೋಟು) ದಾರದ ಗುರುತು; ಖೋಟಾ ತಯಾರಿಕೆ ತಪ್ಪಿಸಲು ಬ್ಯಾಂಕಿನ ಕರೆನ್ಸಿ ನೋಟಿನ ಮೇಲೆ ಗಾಢವರ್ಣದ ರೇಷ್ಮೆ ಎಳೆಗಳಿಂದ ಮಾಡಿದ ಗೆರೆಗುರುತು.