thrashing ತ್ರಾಷಿಂಗ್‍
ನಾಮವಾಚಕ
  1. ಚಾವಟಿಯಿಂದ ಹೊಡೆಯುವುದು, ತೀಡುವುದು.
  2. ಚಾವಟಿ ಹೊಡೆತ.
  3. ತೆನೆಗಳನ್ನು ಬಡಿದು ಒಂದು ಸಾರಿ ಪಡೆದ ಧಾನ್ಯದ ಮೊತ್ತ ಯಾ ಪ್ರಮಾಣ.
  4. (ಬಿರುಸಾಗಿ ಯಾ ಗಾಬರಿಯಿಂದ) ಕೈಕಾಲುಗಳನ್ನು ಜಾಡಿಸುವುದು, ಒದರುವುದು.