See also 2thrasher
1thrasher ತ್ರಾಷರ್‍
ನಾಮವಾಚಕ
  1. (ಚಾವಟಿ ಮೊದಲಾದವುಗಳಿಂದ) ಹೊಡೆಯುವವನು; ಬಾರಿಸುವವನು.
  2. = thresher.
See also 1thrasher
2thrasher ತ್ರಾಷರ್‍
ನಾಮವಾಚಕ

ಉತ್ತರ ಅಮೆರಿಕದ, ಮಿಮಿಡೇ ವಂಶದ, ಉದ್ದಬಾಲದ, ತ್ರಷ್‍ಪಕ್ಷಿಯಂಥ ಹಕ್ಕಿ.