See also 2thrall  3thrall
1thrall ತ್ರಾಲ್‍
ನಾಮವಾಚಕ

(ಸಾಹಿತ್ಯಕ)

  1. ಅಡಿಯಾಳು; ಗುಲಾಮ; ತೊತ್ತು; ದಾಸ.
  2. (ರೂಪಕ) ದಾಸ್ಯ; ಗುಲಾಮಗಿರಿ: in thrall ದಾಸ್ಯದಲ್ಲಿ.
See also 1thrall  3thrall
2thrall ತ್ರಾಲ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ದಾಸ್ಯದಲ್ಲಿರುವ; ದಾಸನಾದ.

See also 1thrall  2thrall
3thrall ತ್ರಾಲ್‍
ಸಕರ್ಮಕ ಕ್ರಿಯಾಪದ

ದಾಸ್ಯದಲ್ಲಿಡು; ಗುಲಾಮನನ್ನಾಗಿ ಮಾಡು.