thoughtlessly ತಾಟ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಅವಿಚಾರಿಯಾಗಿ; ಆಲೋಚನೆಯಿಲ್ಲದೆ.
  2. ನಿರ್ಲಕ್ಷ್ಯದಿಂದ; ಎಚ್ಚರಿಕೆ ಇಲ್ಲದ ರೀತಿಯಲ್ಲಿ.
  3. (ಇನ್ನೊಬ್ಬರ ಬಗ್ಗೆ) ದಾಕ್ಷಿಣ್ಯವಿಲ್ಲದಂತೆ; ನಿರ್ದಾಕ್ಷಿಣ್ಯವಾಗಿ.