thoughtless ತಾಟ್‍ಲಿಸ್‍
ಗುಣವಾಚಕ
  1. ಅವಿಚಾರದ; ಆಲೋಚನೆಯಿಲ್ಲದ.
  2. (ಫಲಿತಾಂಶಗಳ ಬಗೆಗೆ) ನಿರ್ಲಕ್ಷ್ಯದ; ಎಚ್ಚರಿಕೆಯಿಲ್ಲದ.
  3. (ಪರರ ಮನಸ್ಸು ನೋಯುವುದೆಂಬ) ದಾಕ್ಷಿಣ್ಯವಿಲ್ಲದ; ನಿರ್ದಾಕ್ಷಿಣ್ಯದ.