thoughtful ತಾಟ್‍ಹುಲ್‍
ಗುಣವಾಚಕ
  1. ಆಲೋಚನಾಶೀಲ; ಆಲೋಚನಾಪರ; ಧ್ಯಾನಮಗ್ನ; ಆಲೋಚನಾಸಕ್ತ.
  2. (ಸಾಹಿತ್ಯಕೃತಿ, ಸಾಹಿತಿ, ಟೀಕೆ, ಮೊದಲಾದವುಗಳ ವಿಷಯದಲ್ಲಿ) ಆಲೋಚಿಸಿ ಮಾಡುವ; ಸುವಿಚಾರದ.
  3. (ವ್ಯಕ್ತಿ ಯಾ ನಡತೆಯ ವಿಷಯದಲ್ಲಿ) ಪರಹಿತ ಚಿಂತನೆಯುಳ್ಳ; ದಾಕ್ಷಿಣ್ಯಪರ.