See also 2though
1though ದೋ
ಸಂಯೋಜಕಾವ್ಯಯ
  1. ಆದರೂ; ಹಾಗಾದರೂ: he finished first though he began last ಅವನು (ಎಲ್ಲರಿಗಿಂತ) ಕೊನೆಯಲ್ಲಿ ಆರಂಭಿಸಿದರೂ ಮೊದಲು ಮುಗಿಸಿದ.
  2. (ಸಂಭಾವ್ಯತೆಯನ್ನು ಸೂಚಿಸುವಾಗ) ಅಂತಿದ್ದರೂ: though annoyed, I consented ನನಗೆ ಕೋಪ ಬಂದಿದ್ದರೂ, ಒಪ್ಪಿಕೊಂಡೆ.
  3. ಆದಾಗ್ಯೂ: ready though unwilling ಮನಸ್ಸು ಒಲ್ಲದಿದ್ದಾಗ್ಯೂ ಸಿದ್ಧವಾಗಿ.
  4. ಹಾಗಿದ್ದರೂ; ಒಂದುವೇಳೆ ಅದು ನಿಜವಾಗಿದ್ದರೂ: it is better to ask him (even) though he refuses ಅವನು ನಿರಾಕರಿಸಿದರೂ, ಅವನನ್ನು ಕೇಳುವುದು ಮೇಲು.
  5. (ಇನ್ನೊಂದು ಹೊಸ ವಾಕ್ಯ ಸೇರಿಸುವಲ್ಲಿ) ಆದರೂ; ಆದಾಗ್ಯೂ: she read on, though not to the very end ಕಟ್ಟಕಡೆಯ ತನಕ ಅಲ್ಲದಿದ್ದರೂ, ಅವಳು ಓದಿಯೇ ಓದಿದಳು.
ಪದಗುಚ್ಛ
See also 1though
2though ದೋ
ಕ್ರಿಯಾವಿಶೇಷಣ

(ಆಡುಮಾತು) ಆದರೂ: I wish you had told me, though ಆದರೂ ನನಗೆ ನೀನು ಹೇಳಿದ್ದರೆ ಚೆನ್ನಾಗಿತ್ತು.