See also 2thou
1thou ದೌ
ಸರ್ವನಾಮ

(ಪ್ರಾಚೀನ ಪ್ರಯೋಗ ಮತ್ತು ಕಾವ್ಯಪ್ರಯೋಗ) (ಮಧ್ಯಮಪುರುಷ ಏಕವಚನ thou; ದ್ವಿತೀಯಾ ವಿಭಕ್ತಿ thee; ಷಷ್ಠೀವಿಭಕ್ತಿ thy ಯಾ thine; ಬಹುವಚನ ye ಯಾ you). ನೀನು; (ಕೆಲವು ಔಪಚಾರಿಕ ಪೂಜಾವಿಧಿಗಳು, ಪ್ರಾಂತೀಯ ಭಾಷೆ ಮತ್ತು ಕಾವ್ಯಾತ್ಮಕ ಪ್ರಯೋಗಗಳನ್ನು ಹೊರತುಪಡಿಸಿದರೆ ಈಗ you ಎಂಬಉದು thee ಪದದ ಸ್ಥಾನವನ್ನಾಕ್ರಮಿಸಿದೆ).

See also 1thou
2thou ದೌ
ನಾಮವಾಚಕ
(ಬಹುವಚನ ಅದೇ ಯಾ thous).

(ಆಡುಮಾತು)

  1. ಸಾವಿರ.
  2. ಅಂಗುಲದ ಸಾವಿರದ ಒಂದು ಭಾಗ.