thoroughgoing ತರಗೋಇಂಗ್‍
ಗುಣವಾಚಕ
  1. ಸಂಪೂರ್ಣ; ಪಕ್ಕಾ: a thoroughgoing knave ಪಕ್ಕಾ ದಗಾಕೋರ.
  2. ಕೂಲಂಕಷವಾದ; ಆಮೂಲಾಗ್ರವಾದ; ಜಾಗರೂಕತೆಯಿಂದ ಮತ್ತು ಪರಿಷ್ಕಾರವಾಗಿ ಮಾಡಿದ; ಮೇಲುಮೇಲಿನದಲ್ಲದ; ಯಾವುದನ್ನೂ ಉಪೇಕ್ಷಿಸದ.