See also 2thoroughbred
1thoroughbred ತರಬ್ರೆಡ್‍
ಗುಣವಾಚಕ
  1. (ಪ್ರಾಣಿಯ, ಮುಖ್ಯವಾಗಿ ಕುದುರೆಯ ವಿಷಯದಲ್ಲಿ) ಶುದ್ಧ ತಳಿಯ; ಶುದ್ಧ ಜಾತಿಯ.
  2. (ರೂಪಕವಾಗಿ) (ಒಳ್ಳೆಯ ಮನೆತನದ ವ್ಯಕ್ತಿಯ ವಿಷಯದಲ್ಲಿ) ಕುಲೀನ; ಅಭಿಜಾತ.
  3. ಕೆಚ್ಚಿನ; ಚೈತನ್ಯಪೂರ್ಣ.
See also 1thoroughbred
2thoroughbred ತರಬ್ರೆಡ್‍
ನಾಮವಾಚಕ
  1. ಶುದ್ಧ ತಳಿ; ಶುದ್ಧ ಜಾತಿ.
  2. ಕುಲೀನ; ಅಭಿಜಾತ.
  3. (Thoroughbred) (ಇಂಗ್ಲಿಷ್‍ ಹೆಣ್ಣುಕುದುರೆಗಳು ಮತ್ತು ಅರಬ್ಬಿ ಟಾಕಣಗಳ) ಮಿಶ್ರತಳಿ ಯಾ ಈ ತಳಿಯ ಜೂಜುಕುದುರೆ.