thorough-paced ತರಪೇಸ್ಟ್‍
ಗುಣವಾಚಕ
  1. (ಕುದುರೆಯ ವಿಷಯದಲ್ಲಿ) ಎಲ್ಲ ಬಗೆಯ ಗತಿಯ, ನಡಗೆಯ ತರಪೇತುಳ್ಳ.
  2. (ರೂಪಕವಾಗಿ) ಸಂಪೂರ್ಣವಾದ; ನಿರುಪಾಧಿಕವಾದ; ಯಾವುದೇ ಇತಿಮಿತಿಗಳಿಲ್ಲದ.