thorough ತರ(ರೋ)
ಗುಣವಾಚಕ
  1. ಪೂರ್ತ; ಸಂಪೂರ್ಣ(ವಾದ): needs a thorough change ಪೂರ್ಣ ಬದಲಾವಣೆ ಬೇಕಾಗಿದೆ.
  2. ಪರಿಷ್ಕಾರವಾದ; ಬಹಳ ಜಾಗರೂಕತೆಯಿಂದ ಮತ್ತು ಸಂಪೂರ್ಣವಾಗಿ ಮಾಡಿದ: a thorough report ಸುಪರಿಷ್ಕೃತ ವರದಿ; ಬಹಳ ಪರಿಷ್ಕಾರದಿಂದ ತಯಾರಿಸಿದ ವರದಿ.
  3. ತೀರ; ಶುದ್ಧ; ಪಕ್ಕಾ: a thorough scoundrel ಪಕ್ಕಾ ಅಯೋಗ್ಯ.